Chicken Tikka
ಮ್ಯಾರಿನೇಟೆಡ್ ಇನ್ ಯೋಗರ್ಟ್ ಅಂಡ್ ಸ್ಪೈಸಸ್,ಗ್ರಿಲ್ಲ್ಡ್ ಟು ಪರ್ಫೆಕ್ಷನ್.
ಫ್ರೆಶ್, ಹೈಜೆನಿಕ್ ಮತ್ತು ಟೇಸ್ಟಿ ಮಸಾಲೆಯಿಂದ ತಯಾರಿಸಲಾದ ಚಿಕನ್ 65 ತಿನ್ನಿರಿ ಮತ್ತು ತಿನ್ನುತ್ತಲೇ ಇರಿ.
ಉತ್ತಮ ಗುಣಮಟ್ಟದ ಸಂಪಿಗೆ ಮೆಣಸು ಹಾಗು ವಿವಿಧ ಮಸಾಲೆಗಳೊಂದಿಗೆ ಮಾಡಿದ ಚೆಟ್ಟಿನಾಡ್ ಚಿಕನ್ ಕರಿ ತಿನ್ನಿ ಮತ್ತು ಆನಂದಿಸಿ.
ಸೌದೆ ಒಲೆಯಲ್ಲಿ ಮಾಡಿರುವ ಮಟನ್ ಚಾಪ್ಸ್ ಪಕ್ಕಾ ನಾಟಿ ರುಚಿ ಕೊಡುತ್ತದೆ.
ತಾಜಾ ಮಸಾಲೆಗಳೊಂದಿಗೆ ಮ್ಯಾರಿನೇಡ್ ಮಾಡಿದ ತಾಜಾ ಹಾಗು ಸ್ವಾದಿಷ್ಟವಾದ ಮೀನು.
ಮೃದುವಾದ ಮತ್ತು ಸ್ವಾದಿಷ್ಟವಾದ ನಾಟಿ ಮಟನ್ ಕೀಮಾನ ಚಪಾತಿ ಜೋತೆಗೆ ಆನಂದಿಸಿ.
ಕರಾವಳಿಯ ಸಂತೋಷ, ತಾಜಾ ಮೀನುಗಳನ್ನು ತಾಜಾ ತೆಂಗಿನಕಾಯಿ ಮತ್ತು ಹುಣಸೇಹುಳಿಯಿಂದ ಮಾಡಲಾದ ಈ ಕರಿ ಕರಾವಳಿ ಸ್ವಾದ ನೀಡುತದ್ದೆ.
ಸೌದೆ ಒಲೆ ಹಾಗು ಕಬ್ಬಿಣದ ಕಡಾಯಿಯಲ್ಲಿ ಮಾಡಿದೆ ಕಡಾಯಿ ಚಿಕನ್ ರುಚಿ ಮತಷ್ಟು ಹೆಚ್ಚಿಸುತದೆ.
ನಮ್ಮಲಿ ತಯಾರಿಸುವ ಮಟನ್ ಕುರ್ಮ ಫ್ರಶ್ ಮಸಾಲೆ ಹಾಗು ತಾಜಾ ಮಟನ್ ಇಂದ ಮಾಡಲಾಗುತ್ತದೆ ಮನಮೋಹಕ ಸುಗಂಧ ಹಾಗು ಮೋಡಿಮಾಡುವ ಸ್ವಾದ ನಿಮ್ಮನ್ನು ಸೆಳೆಯುತ್ತದೆ.