Loading...

Welcome to ಪುಟ್ಟಪ್ಪ Hotel

ಹೊರಗೆ ಸರಳವಾಗಿ ಕಾಣಿಸುವ ನಮ್ಮ ಹೊಟೇಲನ್ನು ಜನರು ತುಂಬಾ ಇಷ್ಟಪಡುತ್ತಾರೆ. ರಷ್ ಇದೆ ಬೇರೆ ಹೋಟೆಲ್ ಹೋಗೋಣ ಎಂದರೆ ಇಲ್ಲಿನ ಮಸಾಲಾ ಐಟಂಗಳ ಪರಿಮಳ ನಿಮ್ಮನ್ನು ಹೊರಹೋಗಲು ಬಿಡದು. ಮೂಗಿಗೆ ಬಡಿಯುವ ಸುವಾಸನೆ ನಿಮ್ಮ ಹಸಿವನ್ನು ಮತ್ತಷ್ಟು ಕೆಣಕುತ್ತದೆ.

ನಮ್ಮ

Services

Crafting culinary excellence, one unforgettable meal at a time.

Catering

Whether you're hosting a corporate event, a family gathering, or a social celebration, we'll work with you to create the perfect menu to suit your needs.

Hotels

Experience exceptional service and authentic Andhra cuisine at our chain of 15 hotels across Bangalore with a memorable dining experience.

Banquets

Our banquets feature a variety of dishes from the restaurant's menu, served family-style to a large group of guests at all our banquet halls.

SPECIALITIES

Non-veg meals

ಪುಟ್ಟಪ್ಪ ಹೋಟೆಲ್ ಟೇಸ್ಟ್ ಗೆ ಬೆಸ್ಟ್ ಹಾಗು ಪಾಕೆಟ್ ಫ್ರೆಂಡ್ಲಿ ಆದ ಕರಣ ನಮ್ಮ ಗ್ರಾಹಕರು ಆನಂದದಿಂದ ಹೊರಗೆ ಹೋಗಿ ಮತ್ತೆ ಯಾವಾಗ ಬರಬೇಕೆಂಬ ಯೋಚನೆಯಲ್ಲಿ ಇರುತ್ತಾರೆ.

Sholay Kebab

ಒರಿಯುವ ಕೆಂಡದ ಮೇಲೆ ಮಾಡಲಾಗುವ ನಮ್ಮ ಶೋಲೆ ಕಬಾಬ್ ನ್ಯಾಚುರಲ್ ಟೇಸ್ಟ್ ನೊಂದಿಗೆ ತುಂಬಿರುತ್ತದೆ.

Mutton Biryani

ಪುಟ್ಟಪ್ಪ ಹೋಟೆಲ್ನಲ್ಲಿ ರಸಭರಿತ ನಾಟಿ ಮಟನ್ ಬಿರಿಯಾನಿಯನ್ನು ಆನಂದಿಸಿ.

Nati Style Chicken Biryani

ಸೌದೆ ಒಲೆಯಲ್ಲಿ ಮಾಡಿರುವ ಚಿಕನ್ ಬಿರಿಯಾನಿಯನ್ನು ಪುಟ್ಟಪ್ಪ ಹೋಟೆಲ್ನಲ್ಲಿ ಆನಂದಿಸಿ.

Chilly Chicken

ವಿವಿಧ ಮೆಣಸಿನ ಮಸಾಲೆ ಬಳಸಿ ಮಾಡಲಾಗುವ ನಮ್ಮ ಚಿಕನ್ ಚಿಲ್ಲಿ ಪರ್ಫೆಕ್ಟ್ ಹಾಗು ಸ್ಪೈಸಿಯಾಗಿರುತ್ತದೆ ಆ ಮೆಣಸಿನ ಕಾರ ಬಾಯಿಯಲ್ಲಿ ನೀರನ್ನು ತರುತ್ತದೆ.

Mutton Roast

ರಾತ್ರಿ ಇಡೀ ಮ್ಯಾರಿನೇಡ್ ಮಾಡಿವುರ ಮಟನ್ ಅನ್ನು ನೀದಾನವಾಗಿ ರೋಸ್ಟ್ ಮಾಡಲಾಗುತ್ತದೆ ಒಂದಂದೊ ಬೈಟ್ ನಲ್ಲಿ ರುಚಿಯ ಸ್ಫೋಟವನ್ನು ಆನಂದಿಸಿ.

Our Menu

Chicken 65

₹ 199

ಫ್ರೆಶ್, ಹೈಜೆನಿಕ್ ಮಸಾಲೆಯಿಂದ ತಯಾರಿಸಲಾದ ಟೇಸ್ಟಿ ಚಿಕನ್ 65 ತಿನ್ನಿರಿ ಮತ್ತು ತಿನ್ನುತ್ತಲೇ ಇರಿ.

Chicken Chettinadu Curry

₹ 129

ನಮ್ಮಲ್ಲಿ ಶುದ್ಧವಾದ ಮಸಾಲೆಯನ್ನು ಬಳೆಸಿ ಚೆಟ್ಟಿನಾಡು ಚಿಕನ್ ಕರಿ ಮಾಡಲಾಗುತ್ತದೆ ಸ್ವಚ್ಛತೆ ಹಾಗು ಸರಳತೆ ನಮ್ಮ ಟಾಪ್ ಪ್ರಿಯೋರಿಟಿ.

Mutton Chops

₹ 199

ಸೌದೆ ಒಲೆಯಲ್ಲಿ ಬೇಯಿಸಿದ ಮಟನ್ ಚಾಪ್ಸ್ ನ ತಾಜ ಮಸಾಲೆಯಲ್ಲಿ 6 ಗಂಟೆ ಮ್ಯಾರಿನೇಟೆ ಮಾಡಿರುತ್ತೇವೆ ತಿನ್ನುವಾಗ ಆಹಾ ಆ ಮಸಾಲೆಗಳ ಸ್ವಾದ ಅದ್ಬುತ.

Fish Fry

₹ 99

ಮೀನನ್ನು ತಾಜ ತಿನ್ನುವಾಗಲೇ ಅದರ ಸ್ವಾದ ಸಂಪೂರ್ಣವಾಗಿ ಆನಂದಿಸಲು ಸಾಧ್ಯ, ನಮ್ಮಲ್ಲಿ ಆ ತಾಜ ಮೀನಿನ ಫ್ರೈ ದೊರೆಯುತ್ತದೆ ಬಂದು ತಿಂದು ಆನಂದಿಸಿ.

Mutton Keema

₹ 399

ತಾಜಾ ಸ್ಪೈಸಸ್ ಬಳಸಿ ಫ್ಲೇವರ್ ಫುಲ್ ಆಗಿರುವ ನಮ್ಮ ಮಟನ್ ಕಿಮ ನಾಟಿ ಟೇಸ್ಟ್ ಹಾಗು ನಾಟಿ ಸಾಮಗ್ರಿಯಿಂದ ತಯಾರಿಸಲಾಗುತ್ತದೆ ಇದರ ಸ್ವಾದ ಒಂದು ಹಬ್ಬದಹಾಗೆ ನಿಮ್ಮ ಮುಖದ ಮೇಲೆ ನಗುವನ್ನು ತರಿಸುತ್ತದೆ.

Goan Fish Curry

₹ 199

ಕರಾವಳಿಯ ಸಂತೋಷ, ತಾಜಾ ಮೀನುಗಳನ್ನು ತಾಜಾ ತೆಂಗಿನಕಾಯಿ ಮತ್ತು ಹುಣಸೇಹುಳಿಯಿಂದ ಮಾಡಲಾದ ಈ ಕರಿ ಕರಾವಳಿ ಸ್ವಾದ ನೀಡುತದ್ದೆ.

Kadai Chicken

₹ 179

ಸೌದೆಒಲೆಯ ಮೇಲೆ ಸ್ಟೀಲೀನ ಪಾತ್ರೆಒಳಗೆ ಮಾಡಲಾದ ಆ ಕಡಾಯಿ ಚಿಕನ್ ಪಕ್ಕ ನಾಟಿ ಟೇಸ್ಟ್ ನೀಡುತ್ತದೆ.

Mutton Korma

₹ 289

ಫ್ನಾಟಿ ಊಟದಲ್ಲಿ ಮಟನ್ ಕುರ್ಮ ಇಲ್ಲದಿದ್ದರೆ ನಾಟಿ ಊಟ ಅಪೂರ್ಣ ನಮ್ಮಲ್ಲಿ ಮಾಡುವ ಕುರ್ಮ ಹೊರಗಡೆ ಕ್ರಿಸ್ಪಿ ಹಾಗು ಒಳಗೆ ಜ್ಯೂಸಿಯಾಗಿರುತ್ತದೆ.

0 Branches
0 Years of Experince
0 Number of Employees
0 No. Of Customers Served