ದಾವಣಗೆರೆಯಲ್ಲಿ ರುಚೀಸ್ ರೆಸ್ಟೋರೆಂಟ್ ತನ್ನ ಅಟ್ಟ್ರಕ್ಟಿವ್ ಅಂಬಿಎನ್ಸ್ ಹಾಗು ಸ್ವಾದಕ್ಕೆ ಪ್ರಸಿದ್ಧವಾಗಿದೆ. ನಮ್ಮಲ್ಲಿ ಮಲ್ಟಿಕ್ಯೂಸಿನ್ ಮೆನು ಹಾಗು ನಾಟಿ ಸ್ಟೈಲ್ ಅಡುಗೆ ಸಿಗುತ್ತದೆ, ಇನ್ನು ಇವೆಂಟ್ಸ್ ಹಾಗು ಪಾರ್ಟಿಗಳಿಗೆ ಸುಂದರವಾದ ಹಾಲ್ ವ್ಯವಸ್ಥೆ ಇದೆ, ಬಿಸಿನೆಸ್ ಮೀಟಿಂಗ್ ಫ್ಯಾಮಿಲಿ ಸೆಲೆಬ್ರೆಷನ್ಸ್ ಇಲ್ಲಿ ಯಾವಾಗಲು ನಡೆಯುತ್ತಾ ಇರುತ್ತದೆ, ಅದರ ಮೂಲ ಕಾರಣ ನಮ್ಮ ಅಡುಗೆಯ ಸ್ವಾದ ಒಂದು ಸಾರಿ ಸವಿದರೆ ಮತ್ತೆ ಮತ್ತೆ ಸವಿಯಲು ಆಸೆ ನಮ್ಮಲಿ ಬರುತ್ತದೆ ಯಂದು ನಮ್ಮ ಕಸ್ಟಮರ್ಸ್ ಹೇಳುತ್ತಾರೆ. ಒಂದು ಸಾರಿ ನಮ್ಮಗೆ ಭೇಟಿ ನೀಡಿಯಂದು ನಮ್ಮ ವಿನಂತಿ.
ಫ್ರೆಶ್, ಹೈಜೆನಿಕ್ ಮಸಾಲೆಯಿಂದ ತಯಾರಿಸಲಾದ ಟೇಸ್ಟಿ ಚಿಕನ್ 65 ತಿನ್ನಿರಿ ಮತ್ತು ತಿನ್ನುತ್ತಲೇ ಇರಿ.
ನಮ್ಮಲ್ಲಿ ಶುದ್ಧವಾದ ಮಸಾಲೆಯನ್ನು ಬಳೆಸಿ ಚೆಟ್ಟಿನಾಡು ಚಿಕನ್ ಕರಿ ಮಾಡಲಾಗುತ್ತದೆ ಸ್ವಚ್ಛತೆ ಹಾಗು ಸರಳತೆ ನಮ್ಮ ಟಾಪ್ ಪ್ರಿಯೋರಿಟಿ.
ಸೌದೆ ಒಲೆಯಲ್ಲಿ ಬೇಯಿಸಿದ ಮಟನ್ ಚಾಪ್ಸ್ ನ ತಾಜ ಮಸಾಲೆಯಲ್ಲಿ 6 ಗಂಟೆ ಮ್ಯಾರಿನೇಟೆಡ್ ಮಾಡಿರುತ್ತೇವೆ ತಿನ್ನುವಾಗ ಆಹಾ ಆ ಮಸಾಲೆಗಳ ಸ್ವಾದ ಅದ್ಬುತ.
ಮೀನನ್ನು ತಾಜ ತಿನ್ನುವಾಗಲೇ ಅದರ ಸ್ವಾದ ಸಂಪೂರ್ಣವಾಗಿ ಆನಂದಿಸಲು ಸಾಧ್ಯ ನಮ್ಮಲ್ಲಿ ಆ ತಾಜ ಮೀನಿನ ಫ್ರೈ ದೊರೆಯುತ್ತದೆ ಬಂದು ತಿಂದು ಆನಂದಿಸಿ.
ತಾಜಾ ಸ್ಪೈಸಸ್ ಬಳಸಿ ಫ್ಲೇವರ್ ಫುಲ್ ಆಗಿರುವ ನಮ್ಮ ಮಟನ್ ಕಿಮ ನಾಟಿ ಟೇಸ್ಟ್ ಹಾಗು ನಾಟಿ ಸಾಮಗ್ರಿಯಿಂದ ತಯಾರಿಸಲಾಗುತ್ತದೆ ಇದರ ಸ್ವಾದ ಒಂದು ಹಬ್ಬದಹಾಗೆ ನಿಮ್ಮ ಮುಖದ ಮೇಲೆ ನಗುವನ್ನು ತರಿಸುತ್ತದೆ.
ಕರಾವಳಿಯ ಸಂತೋಷ, ತಾಜಾ ಮೀನುಗಳನ್ನು ತಾಜಾ ತೆಂಗಿನಕಾಯಿ ಮತ್ತು ಹುಣಸೇಹುಳಿಯಿಂದ ಮಾಡಲಾದ ಈ ಕರಿ ಕರಾವಳಿ ಸ್ವಾದ ನೀಡುತದ್ದೆ.
ಸೌದೆಒಲೆಯ ಮೇಲೆ ಸ್ಟೀಲೀನ ಪಾತ್ರೆಒಳಗೆ ಮಾಡಲಾದ ಆ ಕಡಾಯಿ ಚಿಕನ್ ಪಕ್ಕ ನಾಟಿ ಟೇಸ್ಟ್ ನೀಡುತ್ತದೆ.
ನಾಟಿ ಊಟದಲ್ಲಿ ಮಟನ್ ಕುರ್ಮ ಇಲ್ಲದಿದ್ದರೆ ನಾಟಿ ಊಟ ಅಪೂರ್ಣ ನಮ್ಮಲ್ಲಿ ಮಾಡುವ ಕುರ್ಮ ಹೊರಗಡೆ ಕ್ರಿಸ್ಪಿ ಹಾಗು ಒಳಗೆ ಜ್ಯೂಸಿಯಾಗಿರುತ್ತದೆ.