ಹೊರಗೆ ಸರಳವಾಗಿ ಕಾಣಿಸುವ ನಮ್ಮ ಹೊಟೇಲನ್ನು ಜನರು ತುಂಬಾ ಇಷ್ಟಪಡುತ್ತಾರೆ. ರಷ್ ಇದೆ ಬೇರೆ ಹೋಟೆಲ್ ಹೋಗೋಣ ಎಂದರೆ ಇಲ್ಲಿನ ಮಸಾಲಾ ಐಟಂಗಳ ಪರಿಮಳ ನಿಮ್ಮನ್ನು ಹೊರಹೋಗಲು ಬಿಡದು. ಮೂಗಿಗೆ ಬಡಿಯುವ ಸುವಾಸನೆ ನಿಮ್ಮ ಹಸಿವನ್ನು ಮತ್ತಷ್ಟು ಕೆಣಕುತ್ತದೆ.
Crafting culinary excellence, one unforgettable meal at a time.
Whether you're hosting a corporate event, a family gathering, or a social celebration, we'll work with you to create the perfect menu to suit your needs.
Experience exceptional service and authentic Andhra cuisine at our chain of 15 hotels across Bangalore with a memorable dining experience.
Our banquets feature a variety of dishes from the restaurant's menu, served family-style to a large group of guests at all our banquet halls.
ಫ್ರೆಶ್, ಹೈಜೆನಿಕ್ ಮಸಾಲೆಯಿಂದ ತಯಾರಿಸಲಾದ ಟೇಸ್ಟಿ ಚಿಕನ್ 65 ತಿನ್ನಿರಿ ಮತ್ತು ತಿನ್ನುತ್ತಲೇ ಇರಿ.
ನಮ್ಮಲ್ಲಿ ಶುದ್ಧವಾದ ಮಸಾಲೆಯನ್ನು ಬಳೆಸಿ ಚೆಟ್ಟಿನಾಡು ಚಿಕನ್ ಕರಿ ಮಾಡಲಾಗುತ್ತದೆ ಸ್ವಚ್ಛತೆ ಹಾಗು ಸರಳತೆ ನಮ್ಮ ಟಾಪ್ ಪ್ರಿಯೋರಿಟಿ.
ಸೌದೆ ಒಲೆಯಲ್ಲಿ ಬೇಯಿಸಿದ ಮಟನ್ ಚಾಪ್ಸ್ ನ ತಾಜ ಮಸಾಲೆಯಲ್ಲಿ 6 ಗಂಟೆ ಮ್ಯಾರಿನೇಟೆ ಮಾಡಿರುತ್ತೇವೆ ತಿನ್ನುವಾಗ ಆಹಾ ಆ ಮಸಾಲೆಗಳ ಸ್ವಾದ ಅದ್ಬುತ.
ಮೀನನ್ನು ತಾಜ ತಿನ್ನುವಾಗಲೇ ಅದರ ಸ್ವಾದ ಸಂಪೂರ್ಣವಾಗಿ ಆನಂದಿಸಲು ಸಾಧ್ಯ, ನಮ್ಮಲ್ಲಿ ಆ ತಾಜ ಮೀನಿನ ಫ್ರೈ ದೊರೆಯುತ್ತದೆ ಬಂದು ತಿಂದು ಆನಂದಿಸಿ.
ತಾಜಾ ಸ್ಪೈಸಸ್ ಬಳಸಿ ಫ್ಲೇವರ್ ಫುಲ್ ಆಗಿರುವ ನಮ್ಮ ಮಟನ್ ಕಿಮ ನಾಟಿ ಟೇಸ್ಟ್ ಹಾಗು ನಾಟಿ ಸಾಮಗ್ರಿಯಿಂದ ತಯಾರಿಸಲಾಗುತ್ತದೆ ಇದರ ಸ್ವಾದ ಒಂದು ಹಬ್ಬದಹಾಗೆ ನಿಮ್ಮ ಮುಖದ ಮೇಲೆ ನಗುವನ್ನು ತರಿಸುತ್ತದೆ.
ಕರಾವಳಿಯ ಸಂತೋಷ, ತಾಜಾ ಮೀನುಗಳನ್ನು ತಾಜಾ ತೆಂಗಿನಕಾಯಿ ಮತ್ತು ಹುಣಸೇಹುಳಿಯಿಂದ ಮಾಡಲಾದ ಈ ಕರಿ ಕರಾವಳಿ ಸ್ವಾದ ನೀಡುತದ್ದೆ.
ಸೌದೆಒಲೆಯ ಮೇಲೆ ಸ್ಟೀಲೀನ ಪಾತ್ರೆಒಳಗೆ ಮಾಡಲಾದ ಆ ಕಡಾಯಿ ಚಿಕನ್ ಪಕ್ಕ ನಾಟಿ ಟೇಸ್ಟ್ ನೀಡುತ್ತದೆ.
ಫ್ನಾಟಿ ಊಟದಲ್ಲಿ ಮಟನ್ ಕುರ್ಮ ಇಲ್ಲದಿದ್ದರೆ ನಾಟಿ ಊಟ ಅಪೂರ್ಣ ನಮ್ಮಲ್ಲಿ ಮಾಡುವ ಕುರ್ಮ ಹೊರಗಡೆ ಕ್ರಿಸ್ಪಿ ಹಾಗು ಒಳಗೆ ಜ್ಯೂಸಿಯಾಗಿರುತ್ತದೆ.